ಗೂಗಲ್ ಕಡತಗಳು (Docs) ಕನ್ನಡದಲ್ಲಿ
ಬರಹ
ವರ್ಡ್, ಎಕ್ಸೆಲ್, ಪವರ್ ಪಾಯಿಂಟ್ ಇನ್ಸ್ಟಾಲ್ ಮಾಡ್ಕೊಂಡು ಉಪಯೋಗಿಸೋ ಕಾಲ ಇನ್ನಿಲ್ಲ. Google Docs ಆಗಲೇ ಬಹಳಷ್ಟು ಜನರಿಗೆ ಚಿರಪರಿಚಿತ. ಇಲ್ಲಿನ ಡಾಕ್ಯುಮೆಂಟ್ ಗಳನ್ನ ಗುಂಪುನಲ್ಲಿ ಎಡಿಟ್ ಮಾಡಬಹುದಾದ್ದರಿಂದ ನನ್ನ ಕೆಲ ಕೆಲಸಗಳಿಗೆ ನಾನೂ ಇದನ್ನ ಉಪಯೋಗಿಸುವುದುಂಟು (ಇದನ್ನ Collabaration ಅಂತಾರೆ).
ಈ ಗೂಗಲ್ ಡಾಕ್ಸ್ ಈಗ ನಿಮಗೆ ಕನ್ನಡದಲ್ಲಿ ಲಭ್ಯ. ಹೌದು ಕೆಳಗಿನ ಚಿತ್ರಗಳನ್ನ ನೋಡಿ.