ಗೂಗಲ್ ನಲ್ಲಿ ಕನ್ನಡ....

ಗೂಗಲ್ ನಲ್ಲಿ ಕನ್ನಡ....

ಬರಹ

ನಿಮಗೆಲ್ಲರಿಗೂ ತಿಳಿದಂತೆ ಗೂಗಲ್ ಸದ್ಯಕ್ಕೆ ಹಿಂದಿ ಭಾಷೆಯಲ್ಲಿ ಮಾತ್ರ ತನ್ನ Translator Option ಕೊಟ್ಟಿದೆ. ಕನ್ನಡ ಇನ್ನೂ ಅಭಿವೃದ್ಧಿ ಪಡಿಸುವ ಹಂತದಲ್ಲಿದೆ. ನಮ್ಮ ಮಾತೃಭಾಷೆ ಕನ್ನಡ ಆದಷ್ಟು ಬೇಗ ಗೂಗಲ್ Translator Page ನಲ್ಲಿ ಬರಬೇಕೆಂದರೆ ಮತ್ತು ಅದು ಒಂದು Translator Option ಆಗಬೇಕಾದರೆ ಸಾಕಷ್ಟು Update ಮಾಡುವ ಕಾರ್ಯ ಇನ್ನೂ ಆಗುವುದಿದೆ. ನಿಮ್ಮೆಲ್ಲರ ಸಹಕಾರ, ಸಹಾಯ ಇದನ್ನು ಮಾಡಬಲ್ಲದು. ನಿಮ್ಮ ಸಲ್ಪ ಬಿಡುವಿನ ಹೊತ್ತಿನಲ್ಲಿ ಕೆಳಗಿನ ಲಿಂಕಿಗೆ:


 


http://services.google.com/tcbin/tc.py


 


ನಿಮ್ಮ ಜಿ ಮೇಲ್ ಐ.ಡಿ ನಲ್ಲಿ ಲಾಗಿನ್ ಆಗಿ, ಲಭ್ಯವಿರುವ Options ಸೆಲೆಕ್ಟ್ ಮಾಡಿ Updating ಕಾರ್ಯ ಮಾಡಬಹುದು. ಹಾಗೆಯೇ ಕನ್ನಡಮ್ಮನಿಗೆ ನಿಮ್ಮ ಅಳಿಲು ಸೇವೆ ಸಲ್ಲಿಸಬಹುದು Smile


 


ನಿಮ್ಮೆಲ್ಲರ ಸಹಕಾರದಿಂದ ಗೂಗಲ್ ನಲ್ಲಿ ಕನ್ನಡ Translation Page ಬಂದರೆ ಕನ್ನಡಿಗರಿಗೆ ಇದ್ದಕಿಂತ ದೊಡ್ಡ ಬಹುಮಾನ ಯಾವುದಿದೆ ಹೇಳಿ....