ಗೂಗಲ್ ಮತ್ತು ಕನ್ನಡ
ಬರಹ
ಗೂಗಲ್ ಮತ್ತು ಕನ್ನಡ
ಗೂಗಲ್ ನಲ್ಲಿ ಕನ್ನಡದ ಪುಟಗಳನ್ನು ಹುಡುಕುವುದನ್ನು ಸುಲಭಗೊಳಿಸಲು ನನ್ನದೇ ಆದ ಅಂತರ್ಜಾಲ ಪುಟವನ್ನು ಸಿದ್ದಪಡಿಸಿದ್ದೇನೆ. ಇಲ್ಲಿ ಟೈಪ್ ಮಾಡಲು ಬರಹದಂತಹ ಯಾವುದೇ ತಂತ್ರಾಂಶದ ಅಗತ್ಯವಿಲ್ಲ. ನೇರವಾಗಿ ನಿಮ್ಮ ಕೀಲಿಮಣೆಯಿಂದ ಟೈಪ್ ಮಾಡಬಹುದು. ಇಲ್ಲಿ ನನ್ನದೇ ಆದ ಕೀಲಿಮಣೆ ವಿನ್ಯಾಸವನ್ನು ಬಳಸಿದ್ದು, ಇದು ಕಗಪ ಕೀಲಿಮಣೆಗಿಂತ ಭಿನ್ನವಾಗಿದೆ.
ನನ್ನ ಅಂತರ್ಜಾಲ ಪುಟದ ವಿಳಾಸ ಹೀಗಿದೆ:
http://karnataka.110mb.com/google.html
ಇದು ಗೂಗಲ್ ಕನ್ನಡಕ್ಕಿಂತ ಭಿನ್ನವೇ?ಹೌದು. ಗೂಗಲ್ ಕನ್ನಡದ ಪುಟದಲ್ಲಿ ಕನ್ನಡದ ಸೂಚಕಗಳಿವೆ. ಆದರೆ ಕನ್ನಡದ ಪುಟಗಳನ್ನು ಹುಡುಕಲು "ಬರಹ ಡೈರೆಕ್ಟ್" ನಂತಹ ತಂತ್ರಾಂಶದ ಅಗತ್ಯವಿರುತ್ತದೆ.
ನೀವು ನನ್ನ ಪುಟವನ್ನು ಬಳಸಿ ನೋಡಿ, ಪ್ರತಿಕ್ರೀಯೆ ತಿಳಿಸಿ