ಗೂಗಲ್ ಸಹಯೋಗದಲ್ಲಿ ಕನ್ನಡ ಹುಡುಕಾಟ...

ಗೂಗಲ್ ಸಹಯೋಗದಲ್ಲಿ ಕನ್ನಡ ಹುಡುಕಾಟ...

ಬರಹ

ನಿಮಗಿದು ಗೊತ್ತೆ?

ಗೂಗಲ್.ಕಾಂ ನ ಹುಡುಕಾಟದ ತಂತ್ರಾಂಶವನ್ನು ಉಪಯೋಗಿಸಿಕೊಂಡು, ನಿಮ್ಮದೇ ಆದ ಕೇವಲ ಕೆಲವು ಗೊತ್ತಾದ ಜಾಲಗಳಲ್ಲಿ ಹುಡುಕಾಟ ನಡೆಸಬಹುದು. ನಾನೂ ಒಮ್ಮೆ ಕನ್ನಡದಲ್ಲಿ ಹುಡುಕಾಟದ ಜಾಲವನ್ನು ತಯರಿಸಲು ಪ್ರಯತ್ನಿಸಿ ಯಶಸ್ವಿಯಾಗಿದ್ದೇನೆ. ಕೆಳಗಿನ ಕೊಂಡಿಯಲ್ಲಿ ಒಮ್ಮೆ ಪ್ರಯತ್ನಿಸಿ ನೋಡಿ. ನೀವೂ ಪ್ರಯತ್ನಿಸಿ.,

http://raghavendra.sh.googlepages.com/kannada-search

ಗೂಗಲ್ ನಲ್ಲಿ ನಿಮ್ಮದೇ ಆದ ಉದಾ: ಪ್ರಾದೇಶಿಕ, ಸಾಮಾಜಿಕ, ವೈಜ್ಞಾನಿಕ, ತಾಂತ್ರಿಕ, ಸ್ವಾಭಾವಿಕ... ಇನ್ನೂ ಮುಂತಾದ ವಿಚಾರಗಳನ್ನೊಳಗೊಂಡ ಹೂಡುಕಾಟದ ಯಂತ್ರವನ್ನು ರಚಿಸಿ, ಎಲ್ಲ ಸಮಾನ ಮನಸ್ಕರಿಗೂ ಹಂಚಬಹುದು.

ಧನ್ಯವಾದಗಳೊಂದಿಗೆ
ಶಿ.ಶಾಂ.ರಾಘವೇಂದ್ರ