ಗೆಳತಿಯ ದೃಷ್ಟಿಯಲ್ಲಿ ನಾ By sshambu on Sun, 11/15/2009 - 19:31 ಬರಹ ನನ್ನೊಲುಮೆಯ ಗೆಳತಿಗೆ ನಾ ಕೇಳಿದೆ, ನಾ ಹೇಗೆ ಅಂತ ಸಕ್ಕರೆಯಂತೆ ನುಡಿದಳು ನೀ ಬಾಳ ಚೆಂದ ಅಂತ ನನ್ನೊಲುಮೆಯ ಗೆಳತಿಗೆ ನಾ ಕೇಳಿದೆ, ಮತ್ತೆ ನನ್ನ ಪ್ರೀತಿಸು ಅಂತ ನಾಚುತ ನುಡಿದಳು ಮೊದಲು ದೃಷ್ಟಿ ತೆಗೆಸಿಕೊ ಅಂತ