ಗೆಳತಿ By rajapriyadarshini on Mon, 02/14/2011 - 15:10 ಕವನ ನಾ ಕಂಡ ಕನಸು ನನಸಾಗಲಿಲ್ಲನಾ ಬಯಸಿದ್ದು ನನದಾಗಲಿಲ್ಲಜೀವನವೆ ಶುನ್ಯ ಬರಿದಾಯಿತೆಲ್ಲಮನಸು ಮುದುಡಿ ಮನದಲ್ಲೆ ಮರೆಯಾಯಿತಲ್ಲ... ಮರೆಯಾದ ಮನದಲಿ ಚಿಗುರೊಡೆದ ಭಾವಆ ಚಿಗುರೆ ನೀ ಗೆಳತಿ ನೀ ನನ್ನ ಜೀವನೀನಿರಲು ಜೊತೆ ನನ್ನ ಹರುಷದಲಿ ಈ ಮನಸುಕನಸೆಲ್ಲ ನನಸು, ಜೀವನವೆ ಸೊಗಸು Log in or register to post comments