ಗೆಳೆಯ By kahale basavaraju on Thu, 11/25/2010 - 20:27 ಕವನ ನೀನು ಕೃಷ್ಣನಲ್ಲ,ನಾನು ಕುಚೇಲನು ಅಲ್ಲ ಅದ್ರು ಗೆಳೆತನ ಸೆಳೆತನ ಹೇನು ಹೆಕ್ಕಿ ತಿನ್ನುವ ಮಂಗಗಳು ಆಗಾಗ ಭಾವನೆಗಳನು ಹೆಕ್ಕುತ್ತೇವೆ ,ಬಿಕ್ಕುತ್ತೇವೆ ಜೀವನದ ಮನೆ ಮಂಥನದ ಉತ್ಕನನಗಳಲ್ಲಿ ಸಿಗೋಣ ಮತ್ತೆ ಮತ್ತೆ ಹಿಂಗಾರು ಮುಂಗಾರು ಮಳೆಯಂತೆ . ಹೋಗಿ ಬಾ ಗೆಳೆಯ ಜೊತೆಗಿರುವೆ ಸದಾ ಕರ್ಣನೊಂದಿಗಿನ ಏಕಲವ್ಯನಂತೆ . Log in or register to post comments