ಗೊಪುರ‌

ಗೊಪುರ‌

ಕವನ

ಗುಡಿಸಲೊಂದು  ಗುಡಿಯಾಗಿ,

ಅದಕೊಂದು  ಗೋಪುರ  ಮಾಡಿ

ವಾಸಿಯೊಬ್ಬ  ವಾರಸುದಾರನಾಗಿ,

ಮನುಜರನ್ನು  ಮರಳುಮಾಡಿ,

ಹೊರಳಾಡುವನು  ವಾಮಚಾರದ

ನೋಟಿನ  ಹಾಸಿಗೆ ಮಾಡಿ.

ಊರಿಗೊಂದು  ಪದ್ಮಾವತಿ,

ಆಗಿ   ಧರ್ಮಪತ್ನಿಯರ  ಸವತಿ,

ಸವಾರಿ ಮಾಡಿ ,

ಅಗ್ನಿಪಥದ  ಕಾಮ ಪಿಶಾಚಿಗಳ  ಮೇಲೆ,

ಕಟ್ಟುವಳು   ಧನದಸೌಧ.

ಕಾಮಪಿಶಾಚಿಗಳ