ಗ್ನು/ಲಿನಕ್ಸ್ ಹಬ್ಬ, ಮೈಸೂರಿನಲ್ಲಿ ಸೆಪ್ಟೆಂಬರ್ ೨೧ರಂದು By hpn on Tue, 09/09/2008 - 02:45 ಬರಹ ಗ್ನು/ಲಿನಕ್ಸ್ ಹಬ್ಬ ಈ ಬಾರಿ ಮೈಸೂರಿನಲ್ಲಿ. ಸೆಪ್ಟೆಂಬರ್ ೨೧ ರಂದು. ಹೋದ ವಾರ ಈ ಕಾರ್ಯಕ್ರಮದ ತಯಾರಿಗಾಗಿ ನಾವುಗಳು ಹಲವರು ಮೈಸೂರಿನಲ್ಲಿ ಒಟ್ಟಾಗಿದ್ದೆವು. ಇದರ ಚಿತ್ರಗಳು ಇಲ್ಲಿವೆ: ಮತ್ತಷ್ಟು: ಟೈಮ್ ಶೀಟ್: http://dev.sampada.net/Time_Sheet