ಚಂದಕಿಂತ ಚಂದ ನಿನ್ನಂದ ಚೆಲುವೆ..
ಕವನ
ಚಂದಕಿಂತ ಚಂದ ನಿನ್ನಂದ ಚೆಲುವೆ..
ಸಾಟಿಯುಂಟೆ ನಿನ್ನಂದಕೆ ಚೆಲುವೆ..
ಹುಣ್ಣಿಮೆ ಚಂದಿರನು ನಿನ್ನಂದವ ಕಂಡು ನಾಚಿ
ಮೋಡಗಳ ಮರೆಯಾಗಿ ಅಡಗಿ ಕುಳಿತಿರುವನು..
ಅರಳಿದ ಗುಲಾಬಿಯು ನಿನ್ನಂದವ ಕಂಡು ಕೊರಗಿ
ಮತ್ತೆ ಮುದುಡಿ ಹೋಯಿತು ಚೆಲುವೆ...
ನೀ ನಡೆದು ಬರುವಾಗ ನಿನ್ನ ಕಾಲ್ಗೆಜ್ಜೆಯ ನಾದಕ್ಕೆ
ತರುಲತೆಗಳು ಕುಣಿದು ನಲಿದಾಡಿದವು..
ನಿನ್ನ ಕೈ ಸ್ಪರ್ಶ ಸೋಕಿದೊಡನೆ ಪುಳಕಗೊಂಡವು
ನಿನ್ನ ಮುಂಗುರುಳುಗಳು...
ನಿನ್ನಂದವೇ ಸ್ಪೂರ್ತಿಯಾಯಿತೆ ಶಿಲ್ಪಿಗಳಿಗೆ
ಕೆತ್ತಲು ಬೇಲೂರ ಬಾಲೆಯರ?
ನಿನ್ನಂದವೇ ಸ್ಪೂರ್ತಿಯಾಯಿತೆ ಕವಿಗಳಿಗೆ
ಹರಿಸಲು ಕಾವ್ಯಸುಧೆಯ?
ಚಂದಕಿಂತ ಚಂದ ನಿನ್ನಂದ ಚೆಲುವೆ..
ಸಾಟಿಯುಂಟೆ ನಿನ್ನಂದಕೆ ಚೆಲುವೆ
Comments
ಉ: ಚಂದಕಿಂತ ಚಂದ ನಿನ್ನಂದ ಚೆಲುವೆ..
In reply to ಉ: ಚಂದಕಿಂತ ಚಂದ ನಿನ್ನಂದ ಚೆಲುವೆ.. by gopaljsr
ಉ: ಚಂದಕಿಂತ ಚಂದ ನಿನ್ನಂದ ಚೆಲುವೆ..
In reply to ಉ: ಚಂದಕಿಂತ ಚಂದ ನಿನ್ನಂದ ಚೆಲುವೆ.. by manju787
ಉ: ಚಂದಕಿಂತ ಚಂದ ನಿನ್ನಂದ ಚೆಲುವೆ..
In reply to ಉ: ಚಂದಕಿಂತ ಚಂದ ನಿನ್ನಂದ ಚೆಲುವೆ.. by Jayanth Ramachar
ಉ: ಚಂದಕಿಂತ ಚಂದ ನಿನ್ನಂದ ಚೆಲುವೆ..
In reply to ಉ: ಚಂದಕಿಂತ ಚಂದ ನಿನ್ನಂದ ಚೆಲುವೆ.. by gopaljsr
ಉ: ಚಂದಕಿಂತ ಚಂದ ನಿನ್ನಂದ ಚೆಲುವೆ..
In reply to ಉ: ಚಂದಕಿಂತ ಚಂದ ನಿನ್ನಂದ ಚೆಲುವೆ.. by partha1059
ಉ: ಚಂದಕಿಂತ ಚಂದ ನಿನ್ನಂದ ಚೆಲುವೆ..
In reply to ಉ: ಚಂದಕಿಂತ ಚಂದ ನಿನ್ನಂದ ಚೆಲುವೆ.. by gopaljsr
ಉ: ಚಂದಕಿಂತ ಚಂದ ನಿನ್ನಂದ ಚೆಲುವೆ..
ಉ: ಚಂದಕಿಂತ ಚಂದ ನಿನ್ನಂದ ಚೆಲುವೆ..
ಉ: ಚಂದಕಿಂತ ಚಂದ ನಿನ್ನಂದ ಚೆಲುವೆ..
In reply to ಉ: ಚಂದಕಿಂತ ಚಂದ ನಿನ್ನಂದ ಚೆಲುವೆ.. by siddhkirti
ಉ: ಚಂದಕಿಂತ ಚಂದ ನಿನ್ನಂದ ಚೆಲುವೆ..