ಚಾರಣಕ್ಕೆ

ಚಾರಣಕ್ಕೆ

Comments

ಬರಹ

ಡಿಸೆಂಬರ್ ೨೫ ರಿಂದ ೨೭ ರವರೆಗೆ ಸಂಸಾರ ಸಮೇತ ಚಾರಣ ಕೈಗೊಳ್ಳಬೇಕೆಂದಿದ್ದೇನೆ. ಯಾವುದಾದರೂ ಒಳ್ಳೆಯ ಚಾರಣ ಸ್ಥಳಗಳನ್ನು ಸೂಚಿಸುವಿರಾ? ಚಾರಣದ ಅಂತಿಮ ಸ್ಥಳ ಜಲಪಾತಗಳಾದರೆ ಮತ್ತು ಹತ್ತಿರದ ವಸತಿಗೃಹವಿರುವ ನಗರದಿಂದ ಒಂದೇ ದಿನದಲ್ಲಿ ಹೋಗಿಬರುವಂತಿದ್ದರೆ ಅನುಕೂಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet