ಚಿತ್ರ ದರ್ಶನ

ಚಿತ್ರ ದರ್ಶನ

ಚಲನಚಿತ್ರ ಅಥವಾ ಸಿನಿಮಾ ಲೋಕವನ್ನು ಕನಸಾಗಿಸಿಕೊಂಡಿರುವ ಅನೇಕರಲ್ಲಿ ನಾನು ಒಬ್ಬ, ಒಂದು ಕಿರು ಚಿತ್ರಕ್ಕೆ ಕೈ ಹಾಕುವ ಆಸೆ ಇತ್ತು, ಆದರೆ ಅದರ ಶಬ್ಧ ಮತ್ತು ಸಂಬಾಷಣೆಗಳನ್ನೆಲ್ಲ ಸರಿಯಾಗಿ ಸೆರೆ ಹಿಡಿಯಲು ಸಾಧ್ಯವಾಗಲಿಲ್ಲ,,,,, ಆದರೆ ಹುಚ್ಚು ಬಿಟ್ಟಿತೇ ? ಹಾಗಾಗಿ "ಮುಸ್ಸಂಜೆ ಮಾತು" ಚಿತ್ರದ ಒಂದು ಹಾಡಿಗೆ ನನ್ನದೇ ಶೈಲಿಯಲ್ಲಿ ದೃಶ್ಯ ರೂಪಕ ನೀಡುವ ಸಾಹಸಕ್ಕೆ ಕೈ ಹಾಕಿದೆ,

ಹಾಡಿನ ಚಿತ್ರೀಕರಣ ಮಾಡಲು ಮೊಬೈಲ್ ಕ್ಯಾಮರ ಮತ್ತು ಡಿಜಿಟಲ್ ಕ್ಯಾಮರ ಬಳಸಿದ್ದೇನೆ,,,,,, 
ಹೆಚ್ಚಿನ ಮಟ್ಟದ್ದು ಏನು ಇಲ್ಲ,,,,, ಒಂದು ಚಿಕ್ಕ ಪ್ರಯತ್ನ,,,,,

ನೋಡಿ, ಅದರಲ್ಲಿನ ತಪ್ಪುಗಳನ್ನು ತಿದ್ದಿ ಹಾಗು ಯಾವುದೇ ರೀತಿಯ ಸಲಹೆಗಳನ್ನು ತೆರೆದ ಹೃದಯದಿಂದ ಕೊಡಿ,,,,

(ಮುಸ್ಸಂಜೆ ಮಾತು ಚಿತ್ರ ತಂಡವನ್ನು ನೆನೆಸುತ್ತೇನೆ)

ಹಾಡಿನ ಕೊಂಡಿ : https://www.youtube.com/watch?v=kN8QujdKdmY

ಧನ್ಯವಾದಗಳು

Comments