ಚಿನ್ನದ ನಾಡಿದು, ಗಂಧದ ಗುಡಿಯಿದು, ಎಲ್ಲಾ ಹೊರಟುಹೋಗಿ, ನಾಟಕದ ಬೀಡಿದು ಕರ್ ನಾಟಕ ವಾಗಿದೆ !

ಚಿನ್ನದ ನಾಡಿದು, ಗಂಧದ ಗುಡಿಯಿದು, ಎಲ್ಲಾ ಹೊರಟುಹೋಗಿ, ನಾಟಕದ ಬೀಡಿದು ಕರ್ ನಾಟಕ ವಾಗಿದೆ !

ಬರಹ

ಎಲ್ಲಾ ರಾಜ್ಯಗಳೂ ತಮ್ಮ ತಮ್ಮ ರಾಜ್ಯಗಳ ಯೋಜನೆಗಳ ಬಗ್ಗೆ ಕೇಂದ್ರವನ್ನು ತರಾಟೆಗೆ ತೆಗೆದುಕೊಳ್ಳುವ ಸಡಗರ, ದಲ್ಲಿರುವಾಗ, ನಮ್ಮ ಕರ್ ನಾಟಕ ರಾಜ್ಯ, ಅನಿಶ್ಚಿತ ರಾಜಕೀಯು ಬೆಳವಣಿಗೆಗಳ ಸುಳಿಯಲ್ಲಿ ಸಿಲುಕಿ, ನಲುಗಿಹಣ್ಣಾಗಿದೆ.

ಶ್ರೀ. ಎಸ್. ಎಮ್ ಕೃಷ್ಣ , ಬೆಂಗಳೂರಿಗೆ ಬರುವ ಸಿದ್ಧತೆಯಲ್ಲಿದ್ದಾರೆ. ಕಾಂಗ್ರೆಸ್ ಹಲ್ಲು ಕಡಿಯುತ್ತಾ ಸೆಣಸಲು ನಿಂತಿದೆ. ಯದಿಯೂರಪ್ಪನವಾರು, ಅದ್ವಾನಿಯವರ ರೀತಿ ರಥಯಾತ್ರೆ ಮಾಡಬಹುದೇ ? ಗೌಡ್ರು ತಮ್ಮ ಹಿಂಬಾಲಕರನ್ನು ಸರಿಯಾಗಿ ನೋಡ್ಕೊತಿದಾರೆ. ಚಿಕ್ಕ ಗೌಡ್ರು, ಆಸ್ಪತ್ರೆಯಿಂದ ಬಂದು ಕೆಲಸಕ್ಕೆ ಸಿದ್ಧರಾಗುತ್ತಿದ್ದಾರೆ.