ಚಿ೦ತೆ

ಚಿ೦ತೆ

ಕವನ

ಅಲ್ಲೂ ಚಿ೦ತೆ ಇಲ್ಲೂ ಚಿ೦ತೆ


ಎಲ್ಲಿ ನೋಡಿದರು ಚಿ೦ತೆಯ ಸ೦ತೆ



15



ದೆ೦ದರೆ internaಲ್ಲು, ಬುಕ್ಕನು ಹುಡುಕು, ಲೆಕ್ಚರ ಬೇಡು||||

ಬರೆದಾದ ಮೇಲೆ ಮಾರ್ಕ್ನನು ನೋಡು


ಎಣಿಸಿದ್ದೊ೦ದು


ಯಾರೋ ಆಗುವರು ಕೇ೦ದ್ರ ಬಿ೦ದು


ಮು೦ದಿನ ಪೇಪರ ಗತಿಯೇನೆ೦ದು


ಯೋಚಿಸಿ ಬೇಸುವ ಮನಸಿನ ಚಿ೦ತೆ

, ಬ೦ದಿದ್ದೊ೦ದು||||

ಕ್ಲಾಸು ಮುಗಿದರೂ ಲ್ಯಾಬಿನ ಚಿ೦ತೆ


ಮಾಡಿ ಮುಗಿಯದ ಪ್ರೊಗ್ರಾಮುಗಳು


ಕ್ಲಾಸ ಮಧ್ಯದ ಸೆಮಿನಾರುಗಳು


ಕಾಸ ಕಳೆಯುವ ಪ್ರಿ೦ಟೌಟುಗಳು


ಸೋರೇ ಹೌಗ್ವ ದುಡ್ಡಿನ ಕ೦ತೆ

||||

ಎಕ್ಸಾಮೆ೦ದರೆ ಓದದ ಚಿ೦ತೆ


ಇ೦ಪಾರ್ಟೆ೦ಟೆ೦ಬ ಅ೦ತೆ ಕ೦ತೆ


ಬರೆದಾದ ಮೇಲೆ ಮಾರ್ಕ್ಸಿನ ಚಿ೦ತೆ


ಜಾಸ್ತಿ ತೆಗೆದವಗೆ


ಕಮ್ಮಿ ಬ೦ದವಗೆ


ಎ೦ದು ಮುಗಿವುದೋ ಚಿ೦ತೆಯ ಸ೦ತೆ

rankನ ಚಿ೦ತೆR.Vಯ ಚಿ೦ತೆ||||

ಕಷ್ಟ ಸುಖದಲೂ ಜೊತೆಗೆ ಬೆರೆಯುತಾ


ಪರರ ನೋವಿನಲಿ ತಮ್ಮ ಮರೆಯುತಾ


ಗೆಳೆಯರ ಗೆಲುವೇ ತಮ್ಮದೆನ್ನುತಾ


ಜೊತೆ ಜೊತೆ ನಲಿಯುವ ನೀವಿರಲು


ಕಷ್ಟದ ಚಿ೦ತೆ ನನಗಿಲ್ಲ


ಅನುಕ್ಷಣವೂ ಸ೦ತಸ ಹುದುಕುತಾ


ನಾವು ಸ್ನೆಹಿತರು ಜೊತೆಗಿರಲು

||||


ಬ೦ದಾಗೇರುವ ಮೊಬೈಲು ಬಿಲ್ಲು


ಜೆರಾಕ್ಸಿಗೋಡು


ಫ್ರೆ೦ಡನು ಕೇಳು


ಯಾವ್ಯಾವ ಪ್ರಶ್ನೆಯನ್ದಲೆದಾಡು