.....ಚುಕ್ಕಿ... ಸುಳ್ಳು... ....ಪ್ರೀತಿ... (ಚುಟುಕುಗಳು)

.....ಚುಕ್ಕಿ... ಸುಳ್ಳು... ....ಪ್ರೀತಿ... (ಚುಟುಕುಗಳು)

ಕವನ

 

ಚುಕ್ಕಿ

ಗಗನದಲ್ಲಿ

ರಾತ್ರಿಯಲ್ಲಿ

ಇದ್ದು ಕೊಡ 

ಕಾಣದಲ್ಲ 

ಹಗಲಿನಲ್ಲಿ

 

 

ಸುಳ್ಳು

ಹೇಳುವಾತಗೆ 

ಗೊತ್ತು

ಕೇಳುವಾತಗು 

ಗೊತ್ತು

 


ಪ್ರೀತಿ

ಬಯಸಿದರೆ ಬೆಳ್ಳಿ

ಹ೦ಚಿದರೆ ಚಿನ್ನ

ಹೃದಯಗಳ 

ಬೆಸೆಯುವ ಬೆಸುಗೆ