ಚುಚ್ಚುತಿದೆ ಏಕಾಂತವೆ

ಚುಚ್ಚುತಿದೆ ಏಕಾಂತವೆ

ಬರಹ
ಅಲೆದಾಡಿದೆ ಅಲ್ಲಲೆ
ಸುಳಿವೇ ಇಲ್ಲ ನಿನ್ನದೆ
ಬದುಕಿರುವೆ ನಿನಗಾಗಿಯೆ
ನೀ ಎಲ್ಲಿರುವೆ? ನಾ ಎಲ್ಲೆ....
ನಿನ್ನ ನೆನಪಲ್ಲೆ ನಾ ಮುಳುಗಿರುವೆ
ಚುಚ್ಚುತಿದೆ ಏಕಾಂತವೆ

ಅಲೆದಾಡಿದೆ ಅಲ್ಲಲೆ

ಸುಳಿವೇ ಇಲ್ಲ ನಿನ್ನದೆ

ಬದುಕಿರುವೆ ನಿನಗಾಗಿಯೆ

ನೀ ಎಲ್ಲಿರುವೆ? ನಾ ಎಲ್ಲೆ....
ನಿನ್ನ ನೆನಪಲ್ಲೆ ನಾ.. ಮುಳುಗಿರುವೆ

ಚುಚ್ಚುತಿದೆ... ಏಕಾಂತವೆ