ಚುಟುಕುಗಳು..

ಚುಟುಕುಗಳು..

ಕವನ

 

               1.

ಬೆಳ್ಳಕ್ಕಿ ಬೆರಳಚ್ಚು ಮೀನಿಗೇನು ಗೊತ್ತು ?
ಬದುಕು ತೊರೆಯುತಿತ್ತೆ ಬಡಜೀವ ,
ಭವಿಷ್ಯ ಗೊತ್ತಿದ್ದರೆ.......?

2.

ಕಾವ್ಯ ಸೃಷ್ಠಿಯ ಆ೦ತರ್ಜಲ ಖಾಲಿಯಾಗಿದೆ ಇ೦ದು,
ನೀ  ಕಾಡುತ್ತಲೆ ಇರಬೇಕು,
ಕೇವಲ ಕಲ್ಪನೆಗಳಿಗಾಗಿ.

                3.

ರತ್ನದ ಹೊಳಪೆನಗೆ ಬೇಡ,
ಕತ್ತಲಲಿ ಬೆಳಕು,
..............ಇ೦ತಿ ನಿನ್ನ ಹಣತೆ 

 

 

 

Comments