ಚೆಲುವೀ ಹೆಣ್ಣಲಿ... By Maalu on Fri, 02/01/2013 - 11:59 ಕವನ ಗೆಳೆಯಾ, ಚೆಲುವೀ ಹೆಣ್ಣಲಿ ಎದೆಯೊಳ ಮಣ್ಣಲಿ ಒಲವಿನ ಗಿಡವನು ನೆಟ್ಟೆ ; ಬೇರದು ಇಳಿದು ಚಿಗುರನು ಒಡೆದು ಹೂವನು ಬಿಡುವ ಮೊದಲೆ ನೀ ನೀರನೆ ಎರೆವುದ ಬಿಟ್ಟೆ -ಮಾಲು Log in or register to post comments