ಚೆಲುವು

ಚೆಲುವು

ಕವನ

ಮಳೆಹನಿಯೇ ಹಾಸಿತು

ನಿನ್ನ ಚೆಲುವ ಕಂಡು ಜಾರಿತು

 

ಹಕ್ಕಿಯು ಹಾರಿತು

ನಿನ್ನ ಚೆಲುವ ಕಂಡು ಹಾಡಿತು

 

ನವಿಲು ನಾಚಿತು

ನಿನ್ನ ಚೆಲುವ ಕಂಡು ಕುಣಿಯಿತು

 

ಹೂವು ಪರಿಮಳ ಸೂಸಿತು

ನಿನ್ನ ಚೆಲುವ ಕಂಡು ನಕ್ಕಿತು

 

ನಿನ್ನ ಚೆಲುವನು ವರ್ಣಿಸಲಾಗುವುದಿಲ್ಲ

            ''ಕನ್ನಡ ತಾಯಿ"

ನಿನ್ನ ಚೆಲುವನು ಬಿಂಬಿಸಲಾಗುವುದಿಲ್ಲ

 

                                       ಸಂಜಿ

 

Comments