ಚ್ಚು ಚ್ಚು By kgajananhegde on Thu, 06/09/2011 - 09:15 ಕವನ ಹುಚ್ಚು ಮನಸಿನಹಚ್ಚೆ ಬರೆಸಿಕೊಂಡಅಚ್ಚು ಹಾಕಿದ ಅಂಗಗಳಬಿಚ್ಚು ಉಡಿಗೆಯಲ್ಲೂಚುಚ್ಚು ಮಾತಿಗೆ ಅಣಕದೇರೊಚ್ಚೆದ್ದು ಕುಣಿದವಳುಮಚ್ಚು ತೊರಿಸಿ ಗದರಿಸಿದಾಗಇಚ್ಚೆ ಇಲ್ಲದಿದ್ದರೂಪಚ್ಚೆ ಉಡುಗೆಗಳನ್ನ ಹಾಕಿ ಕಚ್ಚು ತುಟಿಗಳೊಂದಿಗೆ ಕಿಚ್ಚನೆದುರ ಹಸೆಮಣೆಯಲ್ಲಿ ಪೆಚ್ಚಾಗಿ ಕುಳಿತಳು!!!! Log in or register to post comments