ಛಲ‌

ಛಲ‌

ಕವನ

ಮುಗುದೆ ನೀ ಹಾರಿದೆ 
ಸಪ್ತ ಸಾಗರ
ಬೇಕಿತ್ತೆ ಈ ಸಡಗರ?

ಏನು ಶೋಧನೆ?
ಏನು ಸಾಧನೆ?
ಸಿಕ್ಕಿತೆ? ಸಂಜೀವಿನಿ?

ಇದೇನೀ ಹೊಸ ಛಲ?
ಅಮ್ಮನ ಮಣ್ಣಿನಲಿ 
ಲೀನ ವಾಗಬೆಂಬ ಹಂಬಲ.