'ಜನಮತ' ಫಲಿತಾಂಶ
ಬರಹ
ಈ ಬಾರಿ ಸಂಪದದಲ್ಲಿ ನಡೆಸಿದ ಜನಮತ (poll) ಫಲಿತಾಂಶ ಹೀಗಿದೆ:
ಪ್ರಶ್ನೆ: "ಕನ್ನಡಿಗರಿಗೆ ಕರ್ನಾಟಕದಲ್ಲಿರುವ ಐಟಿ ಕಂಪೆನಿಗಳಲ್ಲಿ ಕೆಲಸ ನೀಡುವಾಗ ಆದ್ಯತೆ", ನಿಮ್ಮ ಅಭಿಪ್ರಾಯದಲ್ಲಿ:
ಓದುಗರಲ್ಲಿ 52% (55 ಮಂದಿ ) ಇದು ಅರ್ಥಪೂರ್ಣವೆಂದು ಅಭಿಪ್ರಾಯಪಟ್ಟರು.
23% (24 ಜನ ) ಇದು ಹುರುಳಿಲ್ಲದ್ದೆಂದು ಅಭಿಪ್ರಾಯಪಟ್ಟರು.
ಇನ್ನು 24% (25 ಮತಗಳು ) ಈ ವಿಷಯವನ್ನು ಚಿಂತನೆಗೆ ಯೋಗ್ಯವಾದದ್ದೆಂದು ಅಭಿಪ್ರಾಯ ದಾಖಲಿಸಿದರು.
ಒಟ್ಟಾರೆ, ಸಂಪದ ಓದುಗರ ಮಟ್ಟಿಗೆ ಈ ವಿಷಯ ಅರ್ಥಪೂರ್ಣವೆಂಬುದು ಬಹುಮತ ಪಡೆದಂತಾಯಿತು
ಮುಂದಿನ ಜನಮತ (poll) : "ಕನ್ನಡಕ್ಕಿಂದು ಅನಿವಾರ್ಯವಾಗಿರುವುದು - ನಿಮ್ಮ ಅಭಿಪ್ರಾಯದಲ್ಲಿ..."
ನಿಮ್ಮ ಮತ (vote) ದಾಖಲಿಸಲು [:http://sampada.net/node/617|ಈ ಸಂಪರ್ಕ ನೋಡಿ] .
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ