ಜನಾರ್ದನ ದುರ್ಗಾ ಇವರ ಹಾಯ್ಕುಗಳು

ಜನಾರ್ದನ ದುರ್ಗಾ ಇವರ ಹಾಯ್ಕುಗಳು

ಕವನ

ಮಾದಕ ನೋಟ

ಒಂದೇ ಸಾಕಾಗದೆ

ಡ್ರಗ್ಸ್ ಬೇಕೇನು?

ಅಮಲೇರಿದೆ

ನಾರೀಮಣಿಯರಿಗೆ

ತಪ್ಪಾದುದೆಲ್ಲಿ?

ಅಂಧಕಾರದಿ

ಮುಳುಗಿ ಹೋಗುತ್ತಿದೆ

ಯುವಜನತೆ!

ನಶೆಯೇರಿತು

ನಟನೆಯು ಬೆರೆತು

ಮಾದಕವೆಲ್ಲ!

ಹಣದಾಸೆಗೆ

ಮಾನವೆ ಕಳೆಯಿತು

ಕನಸದೆಲ್ಲಿ?!

 

-ಜನಾರ್ದನ ದುರ್ಗ

 

ಚಿತ್ರ್