ಜನಾರ್ದನ ದುರ್ಗಾ ಇವರ ಹಾಯ್ಕುಗಳು By Shreerama Diwana on Wed, 09/16/2020 - 15:57 ಕವನ ೧ ಮಾದಕ ನೋಟ ಒಂದೇ ಸಾಕಾಗದೆ ಡ್ರಗ್ಸ್ ಬೇಕೇನು? ೨ ಅಮಲೇರಿದೆ ನಾರೀಮಣಿಯರಿಗೆ ತಪ್ಪಾದುದೆಲ್ಲಿ? ೩ ಅಂಧಕಾರದಿ ಮುಳುಗಿ ಹೋಗುತ್ತಿದೆ ಯುವಜನತೆ! ೪ ನಶೆಯೇರಿತು ನಟನೆಯು ಬೆರೆತು ಮಾದಕವೆಲ್ಲ! ೫ ಹಣದಾಸೆಗೆ ಮಾನವೆ ಕಳೆಯಿತು ಕನಸದೆಲ್ಲಿ?! -ಜನಾರ್ದನ ದುರ್ಗ ಚಿತ್ರ್ Log in or register to post comments