ಜಯ ಜಯದೇವ

ಜಯ ಜಯದೇವ

ಕವನ

 ಜಯತು  ಜಯದೇವ ಕವಿ  ಪಾದ ಪದ್ಮ ಪದ್ಮಾವತಿ  ಪ್ರಿಯ ನಮನ

ಸರಸ ರುಚಿ ರಚನ ಮನ ನಮನ ಮೋಹನ ಮಾಧವ ಮುರಳಿ ಗಾನ

ಮಧುರ ಹಿತ ಅತಿ ಮಧುರ ಯಾತನಾ ರಾಧಾ ರುದಿತ ವಿರಹ ಗಾನ

ಸುರತ ಸುರುಚಿತ ಸರಸ ರಸ ವಿರಹ ವೇದನ ಕಾವ್ಯ  ಕಥನ ವಿಧಾನ

ನಮೋ ನಮನ ಜಯದೇವ  ಸಾಹಿತ್ಯ ನೃತ್ಯ ಸಂಗೀತ ಕಲಾ ಸಾರ್ವಭೌಮ