ಜಯ ಭಾರತ ಜನನಿಯ ತನುಜಾತೆ ಕರಾವ್ಕೆ (Karaoke)?

ಜಯ ಭಾರತ ಜನನಿಯ ತನುಜಾತೆ ಕರಾವ್ಕೆ (Karaoke)?

ಬರಹ

ಸ್ನೆಹಿತರೆ,

 

ನನಗೆ ತುರ್ತಾಗಿ "ಜಯ ಭಾರತ ಜನನಿಯ ತನುಜಾತೆ" ಹಾಡಿನ karaoke ಬೇಕಾಗಿದೆ. ನಿಮ್ಮ ಹತ್ತಿರ ಇದ್ದರೆ, ದಯವಿಟ್ಟು  ತಕ್ಷಣ ನನಗೆ ಕಳುಹಿಸಿರಿ (manjunathsinge[AT]gmail.com). internetನಲ್ಲಿ ಇದ್ದರೆ, link post ಮಾಡಿ.

 

ಧನ್ಯವಾದಗಳೊಂದಿಗೆ

-ನಿಮ್ಮ ಮಂಜು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet