ಜಿಮಿ ಜಿಮಿ ಜಿನುಗಿದೆ ಭಾವದ ಮಳೆಹನಿ. By prashasti.p on Sat, 08/27/2011 - 13:06 ಕವನ ಜಿಮಿ ಜಿಮಿ ಜಿನುಗಿದೆ ಭಾವದ ಮಳೆಹನಿ.ನೀ ನೆನೆದೂ ನಿರಾಕರಿಸುವ ಒಳದನಿ.ಅಗೆದೂ ಅದುಮಿದ ನೂರು ಭಾವಗಣಿ.ನಿರಾಸೆಯುಸಿರಿಗೆ ಭಾಷ್ಪವಾಗಿ ಅದುಆಸೆಯಾಗಸದಿ ಮೇಘವಾಗಿ,ಬಲು ವೇಗವಾಗಿಯಾವುದೋ ದಿಕ್ಕಿಗೆ ಹೊರಟಿತ್ತುಒದೆಯೋ ಒಡೆಯನ ಬಿಟ್ಟಿತ್ತು Log in or register to post comments