ಜೀವನ ದಾರುಣ

ಜೀವನ ದಾರುಣ

ಕವನ
ಕಣ್ಣ ಹನಿಗಳು ನಾ ಮುಂದು ತಾ ಮುಂದೆಂದು  ಜಾರುವಾಗ

ಸ್ನೇಹಿತನು ಕೈ ಒಡ್ಡಿ  ಮುಂದೆ ಬರದಿದ್ದಾಗ

ಬಿಕ್ಕಳಿಸಿ ಮತ್ತೆ ಮತ್ತೆ ಅತ್ತೆ ನಾನಾಗ

ತಿಳಿದವು ಕೆಲವೊಂದು ವಿಷಯ ನನಗಾಗ

ಅವ ಅಂದ್ಕೊಂಡಿರುವ ಒಡ್ಡಿದಷ್ತು ಭಾರ ಇವನೇಕೆ ನನಗೀಗ

ನಾನಿರುವೆ ಜೊತೆಯಲ್ಲಿ  ಎಂದರಾಯಿತು ಕಷ್ಟ ಎಂದಾಗ

ನನ್ನನು ಮರೆತು ಅವನ ಲೋಕದಲ್ಲಿರುವ ಅವನೀಗ ।
 

ಗೊತ್ತಿಲ್ವ ಅವಗೆ ನಾ ಎಲ್ಲ ವಿಷಯ ತಿಳಿಸಿದ್ದೇಕೆoದು ,

ತಿಳಿದಿಲ್ವ ಅವಗೆ ಕೆಲವರ ಹಾಗೆ ಸ್ವಾರ್ತ ನನ್ನಲ್ಲಿಲ್ಲವೆಂದು

ಹೇಳಿದ್ದು,, ಮಾಡುತ್ತಿರುವ ಬದಲಾವಣೆಗಳೆಲ್ಲ ಅವಗು ತಿಳಿದಿರಲೆಂದು

ಬದಲಾವಣೆಗಳಾದಲ್ಲಿ ಏನೇನು ತಿಳಿಸದಿದ್ದಾಗ ನನ್ನಂತೆ ಪರದಾಡಬಾರದೆಂದು | 
 

ಇವ ಯಾಕೆ ಅರಿತಿಲ್ಲ ,
      ಒಂದು ಬಾರಿಯಾದ್ರು ಯೋಚಿಸಿ ಮಾತನಾಡಬೇಕೆಂದು 

      ಕೆಲವು ಮಾತುಗಳು ಕಡ್ಗಕ್ಕಿಂತ ಅರಿತವಾಗಿ ತರುವವು ನೋವೆಂದು ... | 
 

ಈ ಕವನ -
       ಇಷ್ಟು ಮಾತು ಕೇಳಿ ನಿನ್ನೊಂದಿಗೆ ಮತ್ತೊಮ್ಮೆ ಏನೇನು ಹೇಳಲಾರನೆoದು  ,
ತಿಳಿಸಲು ,
       ನಾ ಕೇಳದೆ ನೀ ಇಲ್ಲದಿರುವಾಗ ಅವಾರಗಿಯೇ ಬಂದು ಹೀಗೆಲ್ಲ ಮಾಡಿದ್ದೆಂದು

       ಮೊದಲಿನಂತೆ ಮತ್ತೆ ನಗು ಮುಖ ತೋರಿ ಎಂದಿಗೂ ಮಾತ್ನಾಡಲಾರನೆಂದು
       ಇದುವೇ ನನ್ನ ಕೊನೆಯ ಮನಸ್ಸಿನ ಭಾವನೆ ಹಂಚಿಕೆ ನಿನ್ನೊಂದಿಗೆಂದು | 
                                                                         ಬೋ .ಕು .ವಿ

ಚಿತ್ರ್