ಜೀವಾಳ By shekarsss on Tue, 12/25/2007 - 17:26 ಬರಹ ಸೊಲ್ಲೆತ್ತದೆ ಸರಿಪಡಿಸಿ ಬದಿಗಿಟ್ಟು ಬಲಪಡಿಸಿ ಬರಲಿ ನೂರೈವತ್ತು ವಿರಸಗಳ ಕುತ್ತು ವಿಘ್ನಗಳ ಛೇಡಿಸುವೆ ಭಘ್ನಗಳ ಭೇದಿಸುವೆ ಜನರ ಬಾಯಿಗೆ ಬೀಗ ಜಡಿದು ಬರುವೆನು ಬೇಗ ಒಲವೇ ಬಂಡವಾಳ ನೀ ಅದರ ಜೀವಾಳ ಬಾ ಬಳಿಗೆ ತಡವೇಕೆ ಕೂಡಿ ಬಾಳುವುದಕೆ