ಜೇನು ಹುಳು ಮತ್ತು ಹೂವು (ಮಕ್ಕಳ ಕವನ) By ಬರಹಗಾರರ ಬಳಗ on Fri, 01/29/2021 - 10:21 ಕವನ ಜೇನು ಹುಳವು ಹಾರಿ ಬಂದು ಹೂವ ಮೇಲೆ ಕುಳಿತಿತು ಹೀರು ನಳಿಕೆ ಹೂವಲಿಳಿಸಿ ಮಧುವನೆಲ್ಲ ಹೀರಿತು ಹೊಟ್ಟೆ ತುಂಬಿ ತೇಗು ಬರಲು ಹೂವ ಜೊತೆಗೆ ಆಡಿತು ಆಡಿ ಕುಣಿದು ಹರುಷದಿಂದ ಹಾರಿಕೊಂಡು ಹೋಯಿತು -ಹಾ ಮ ಸತೀಶ ಚಿತ್ರ್ Log in or register to post comments