ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ನಿಜವಾದ ಫೋಟೋ

ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ನಿಜವಾದ ಫೋಟೋ

 

 

     ಇದು ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ನಿಜವಾದ ಫೋಟೋ. ಸುಮಾರು ೧೬೦ ವರ್ಷಗಳ ಹಿಂದೆ ಬ್ರಿಟಿಷ್ ಫೋಟೋಗ್ರಾಫರ್ ಹಾಫ್ ಮನ್ ತೆಗೆದಿದ್ದ ಫೋಟೋ. ಕಳೆದ ವರ್ಷ ಭೋಪಾಲಿನಲ್ಲಿ ನಡೆದ ವಿಶ್ವ ಫೋಟೋಗ್ರಫಿ ಸಮ್ಮೇಳನದಲ್ಲಿ ಪ್ರದರ್ಶಿತವಾಗಿತ್ತು. ಪುರಾತತ್ವ ಮಹತ್ವದ ವಸ್ತುಗಳ ಸಂಗ್ರಹಕಾರರೊಬ್ಬರು ಈ ಚಿತ್ರವನ್ನು ಪ್ರದರ್ಶನಕ್ಕೆ ಕಳಿಸಿದ್ದರು. 

 

     ಬ್ರಿಟಿಷರ ವಿರುದ್ಧ ಹೋರಾಡಿ ವೀರಮರಣವನ್ನಪ್ಪಿದ ಈ ಭಾರತ ಕುವರಿಯ ಕುರಿತು ಬ್ರಿಟಿಷ್ ಜನರಲ್ ಹ್ಯೂಗ್ ರೋಸ್ ಉದ್ಗರಿಸಿದ್ದು ಹೀಗೆ: "ಅಪ್ರತಿಮ ಸುಂದರಿಯಾದ, ಜಾಣತನ ಮತ್ತು ತಾಳ್ಮೆಗೆ ಹೆಸರಾದ ಅವಳು ಬಂಡಾಯಗಾರರಲ್ಲಿ ಅತಿ ಹೆಚ್ಚು ಅಪಾಯಕಾರಿಯಾಗಿದ್ದಳು."

 

ಆಧಾರ ಮತ್ತು ಹೆಚ್ಚಿನ ಮಾಹಿತಿಗೆ:   http://www.we-indians.com/2011/07/06/jhansi-ki-rani-lakshmibai/

Comments

Submitted by kavinagaraj Fri, 01/18/2013 - 09:55

In reply to by ಗಣೇಶ

ನನಗೆ ಸಿಕ್ಕ ಮಾಹಿತಿಯನ್ನು ಹಂಚಿಕೊಂಡಿರುವೆ. ಈ ಕುರಿತು ವಿವಾದವೂ ಇರಬಹುದು. ನನಗೆ ಇಂದು ಬಂದ ಮೇಲ್ ನಲ್ಲಿ ಈ ಕೆಳಗಿನ ಲಿಂಕ್ ಅನ್ನು ಸ್ನೇಹಿತರೊಬ್ಬರು ಕಳಿಸಿದ್ದಾರೆ. ನೋಡಿ: http://www.hoaxorfa…