ಝೆನ್ ನ ರೂಪಗಳು...5

ಝೆನ್ ನ ರೂಪಗಳು...5

ಕವನ

 

 ಕನಸುಗಳಿಲ್ಲದ

 ನಿದ್ದೆ...ಸಾವು!

*     *      *    *

ಹೆಜ್ಜೆಗಳನ್ನು

ಬೆಳೆಸಿದ್ದು...ತಾಯಿ!!

*     *      *     *

ನೀ ಸುರಿಸುವ ಕಣ್ಣೀರು

ನಿನ್ನ ಪಾದಗಳನ್ನೆ ತೊಳೆಯುತ್ತದೆ.!!

*     *     *      *

ನಿನ್ನ ಕಣ್ಣಲ್ಲಿ

ನೀರುಕ್ಕಿಸಿದ ಕ್ಶಣಗಳನ್ನು

ಚೆಲ್ಲದಿರು ಇನ್ನೊಬ್ಬರ...ಹಾದಿಗೆ!!!

*     *      *      *

ನಿನ್ನ ಧ್ವನಿಗೆ,

ಮಾರ್ದನಿಯುತ್ತದೆನ್ನುವ

ವಿಶ್ವಾಸವಿರಲಿ...!!!

*     *     *      *