ಟಿಪ್ಪಣಿ ಸೇರಿಸಲು ಟಿಪ್ಪಣಿಗಳು

ಟಿಪ್ಪಣಿ ಸೇರಿಸಲು ಟಿಪ್ಪಣಿಗಳು

ಬರಹ

 

೨) html tag ಗಳು ಕೆಲಸ ಮಾಡುತ್ತವೆ.

೩) ಸಾಲೊಂದನ್ನು ದಪ್ಪ, ಬೇರೆ ಅಕ್ಕರಗಳಲ್ಲಿ ತೋರಿಸಲು <h1> ಮತ್ತು </h1> ಇಂದ <h6> </h6> ವರೆಗೂ, ಅವುಗಳ ನಡುವೆ ಬರೆದದ್ದನ್ನು ಸೇರಿಸಿರಿ.

೪) ಪಾಪೆಯೊಂದನ್ನು ಸೇರಿಸಲು <img src="ಪಾಪೆಯ ಬುಡ url" height="" width=""> </img>, height ಮತ್ತು width ನೀವು ಪಾಪೆ ಯಾವ ಸೈಜ್‍ನಲ್ಲಿ ಇರಬೇಕೆನ್ನುವಿರೋ ಅದಕ್ಕೆ ತಕ್ಕಂತೆ ವ್ಯಾಲ್ಯುಗಳನ್ನು ಕೊಡಬಹುದು.

೫) html tag ಗಳನ್ನು ಇದ್ದಕ್ಕಿದ್ದ ಹಾಗೆಯೇ ತೋರುವಂತೆ ಮಾಡಲು, <xmp> ಮತ್ತು </xmp> ಗಳ ನಡುವೆ html tag ಬರೆಯಿರಿ.

html tag ಗಳ ಬಗ್ಗೆ ಹೆಚ್ಚಿಗೆ ತಿಳಿಯಲು ಗೂಗ್ಲಿರಿ.

http://www.google.co.in/search?hl=en&q=html+tags&meta=