ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಿಂದ PDF ರೂಪಕ್ಕೆ ಪುಸ್ತಕ ಇಳಿಸಿಕೊಳ್ಳುವುದು-(ಇನ್ನಷ್ಟು ಸುಲಭ!)
ಲೀನಕ್ಸ್ ಕಂಪ್ಯೂಟರ್ ನಲ್ಲಿ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದ ತಾಣದಿಂದ ಪುಸ್ತಕಗಳನ್ನು ಇಳಿಸಿಕೊಳ್ಳುವ ಬಗ್ಗೆ ನನ್ನ ಹಿಂದಿನ ಬರಹಗಳನ್ನು ನೀವು ಓದಿದ್ದಲ್ಲಿ
(ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಿಂದ PDF ರೂಪಕ್ಕೆ ಪುಸ್ತಕ ಇಳಿಸಿಕೊಳ್ಳುವುದು )
ನನ್ನ ಸ್ಕ್ರಿಪ್ಟ್ ಗಿಂತ ಸರಳ ಮತ್ತು ಸಣ್ಣ ಪ್ರೋಗ್ರಾಮ್ ಒಂದನ್ನು ಶ್ರೀ ಹಳ್ಳಿಮನೆ ಅರವಿಂದ್ ಅವರು ಬರೆದಿದ್ದಾರೆ. ಅದು ಇಲ್ಲಿದೆ .
https://github.com/aravindavk/myscripts/blob/master/dli_downloader
ನಾನು ಬರೆದಿದ್ದು ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಹಾಗೆ ಆಯಿತು.
ಅರವಿಂದರಿಗೆ ನನ್ನ ತಲೆಯ ಮೇಲೆ ಇಲ್ಲದ ಟೊಪ್ಪಿಗೆಯನ್ನು ತೆಗೆದು ವಂದಿಸುವೆ. ಅಂದರೆ ಹ್ಯಾಟ್ಸ್ ಆಫ್!!
ಹಿಂದೊಮ್ಮೆ ೨೫ ಸಾವಿರದಷ್ಟು ಕನ್ನಡ ಪುಸ್ತಕಗಳು DLI ತಾಣದಲ್ಲಿ ಇದ್ದವು. ಈಗ ಏಳು ನೂರಷ್ಟೇ ಇವೆ.ಒಂದಲ್ಲ ಒಂದು ದಿನ ೨೫ ಸಾವಿರಕ್ಕೂ ಹೆಚ್ಚು ಪುಸ್ತಕಗಳು ಅಲ್ಲಿ ಲಭ್ಯ ಆದಾವು. ಅಂತ ಆಶಿಸೋಣ.
Comments
ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಿಂದ PDF ರೂಪಕ್ಕೆ ಪುಸ್ತಕ ...