ಡೆವೆಲಪರ್!

ಡೆವೆಲಪರ್!

ಕವನ

ಜಗವೆಲ್ಲ ಕತ್ತಲೆಯ ಸಾಗರದೊಳು ಮುಳುಗಿ

ನಿದ್ದೆಯೆಂಬ ಮೀನ್ಪೆಣ್ಣಿನ ತೊಳ್ತೆಕ್ಕೆಯಲಿರುವಾಗ

 

ಲ್ಯಾಪ್ಟಾಪಿನ ಲೈಪ್ಹ್ ಜಾಕೆಟಲ್ಲಿ ತೇಲುತ್ತ

ಇಂಟರ್ನೆಟ್ ತಾರಲೋಕದಿ ಅಲೆವವನ

  ಡೆವೆಲಪರ್ ಅನ್ನಬಹುದೇ?