ತಂತಿ ಹರಿದ ವೀಣೆ.... By Maalu on Fri, 10/12/2012 - 12:27 ಕವನ -೧- ಪ್ರಿಯ, ನನ್ನ ಹೃದಯ ತಂತಿ ಹರಿದ ವೀಣೆ ಒಡಕು ರಾಗದ ವಾದನ ನನ್ನ ನೋವಿನ ಹಾಡ ಸಾಲನು ನುಡಿಸಲೊಂದು ಸಾಧನ -೨- ಇನಿಯನಿಲ್ಲದ ಮೂಕ ವೇದನೆ ಬಿಡದೆ ಎದೆಯನು ಕಾಡಿದೆ ಸನಿಹವಿರುವ ಮುರುಕು ವೀಣೆಗೆ ಮರುಕ ಮಿಡಿಸುವ ಹಾಡಿದೆ -ಮಾಲು Log in or register to post comments Comments Submitted by saraswathichandrasmo Fri, 10/12/2012 - 22:00 ಚೆನ್ನಾಗಿದೆ. ಚೆನ್ನಾಗಿದೆ. Log in or register to post comments
Submitted by saraswathichandrasmo Fri, 10/12/2012 - 22:00 ಚೆನ್ನಾಗಿದೆ. ಚೆನ್ನಾಗಿದೆ. Log in or register to post comments
Comments
ಚೆನ್ನಾಗಿದೆ.
ಚೆನ್ನಾಗಿದೆ.