-ತಟ್ಟೀತು ಶಾಪ... By Maalu on Sun, 03/17/2013 - 15:12 ಕವನ -ತಟ್ಟೀತು ಶಾಪ... ಕಗ್ಗಲ್ಲ ಬಂಡೆಗಳಿಗೇಕೆ ಮೊಗ್ಗಿನಾ ಬಯಕೆ? ಮುಸುಕಿನಲಿ ಬಂದದನು ಹೊಸಕಿ ಹಾಕುವುದೇಕೆ? ಬೇಲಿಯಂತಿರುವವರೆ ಒಳನುಗ್ಗಿ ಕೇಲಿ ಬಯಸುವುದೇಕೆ? ಅರಳಿ ಹೂವಾಗಲಿ ಬಾಲೆ; ತಟ್ಟೀತು ಶಾಪ ಸುಟ್ಟೀತು ನಿಮ್ಮನ್ನೆ ಮುಟ್ಟದಿರಿ ಅವಳನ್ನು, ಜೋಕೆ... -ಮಾಲು Log in or register to post comments