ತಪ್ಪು ಯಾರದೊ, ಶಿಕ್ಷೆ ಯಾರಿಗೊ By saraswathichandrasmo on Mon, 11/05/2012 - 21:46 ಕವನ ನೋಡಿದ್ದು ಕಣ್ಣು, ಕೇಳಿದ್ದು ಕಿವಿ, ಮಾತನಾಡಿದ್ದು ನಾಲಿಗೆ, ಪ್ರೀತಿ ವಿಫಲವಾಗಿ, ಉಳಿದದ್ದು ನೋವು, ಮನಸಿನ ಪಾಲಿಗೆ. ಯಾರ ತಪ್ಪು? ಶಿಕ್ಷೆ ಯಾರಿಗೆ? ಶಾರಿಸುತೆ. Log in or register to post comments