ತಮಿೞ್ ಹೞೆಯದು. ಕನ್ನಡ‌, ತೆಲುಗು ಮತ್ತು ಮಲಯಾಳಂ ಇತ್ತೀಚಿನದೆಂಬುದು ರಾಜಕೀಯವಷ್ಟೆ?

4.666665

ತಮಿೞ್ ಹೞೆಯದು. ಕನ್ನಡ, ತೆಲುಗು ಮತ್ತು ಮಲಯಾಳಂ ಇತ್ತೀಚಿನದೆಂಬ ವಿಚಾರ ಬಱಿ ರಾಜಕೀಯವಷ್ಟೆ? ತಮಿೞರು ರಾಜಕೀಯವಾಗಿ ಮುಂಚೆ ಪ್ರಬಲರಾದುದಱಿಂದ ಹಾಗೆನ್ನುತ್ತಾರಷ್ಟೆ. ಹರಿವ ನದಿ ಬೇಱೆ ಭ್ಬ್ಬೇಱೆ ಪ್ರದೇಶಗಳಲ್ಲಿ ತನ್ನ ಬಣ್ಣ ಬದಲಾಯಿಸುವಂತೆ ಕನ್ನಡ ತೆಲುಗು ಮಲಯಾಳಂಗಳು ತಮ್ಮ ಪಕ್ಕದ ಪ್ರದೇಶಗಳ ಪ್ರಭಾವದಿಂದ ವ್ಯತ್ಯಾಸವಾಗುತ್ತವಷ್ಟೆ. ತಮಿೞಿಗೆ ಪಕ್ಕದಲ್ಲಿ ಭೌಗೋಳಿಕ ಸಂಸ್ಕೃತಜನ್ಯ ಭಾಷೆಗಳ ಸಂಪರ್ಕವಿಲ್ಲದಿರುವುದಱಿಂದ ಅದು ಸಂಪೂರ್ಣ ತೆನ್ನುಡಿಗಳಿಂದಲೇ ತುಂಬಿದೆ. ಅಲ್ಲದೆ ಸಂಸ್ಕೃತಕ್ಕಿಂತ ಭಿನ್ನವೆಂದು ಹೇೞುವ ತಮಿೞರ ಮನೋಭಾವದಿಂದಲೂ ಆ ಭಾಷೆ ಹಾಗಿದೆ ಅಷ್ಟೆ. ಇದು ಅವರ ರಾಜಕೀಯವಷ್ಟೆ.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):