ತರಿ, ತಱಿ
ಬರಹ
ತರಿ(ವಿಶೇಷಣ, ನಾಮಪದ)= ನುಣುಪಿಲ್ಲದ, ಒಱಟು,
ಉದಾಹರಣೆಗೆ: ನಾನು ಹಿಟ್ಟಿನ ಗಿರಣಿಗೆ ಇಡ್ಲಿಗೆಂದು ಅಕ್ಕಿ ಹಿಟ್ಟು ಮಾಡಿಸಲು ಹೋದಾಗ ಅವನಿಗೆ ಅಕ್ಕಿ ಹುಡಿ ತರಿಯಿರಲಿ. ನುಣ್ಣಗೆ ಬೇಡ ಎಂದು ಹೇೞುತ್ತೇನೆ.
ತಱಿ(ಕ್ರಿಯಾಪದ)= ಕತ್ತರಿಸು.
ಉದಾಹರಣೆಗೆ: ಭೀಮನ ತಲೆಯನ್ನು ತಱಿದು ತಾ ಎಂದು ದುರ್ಯೋಧನ ಹೇೞಿದ.
ತಱಿಸಲ್= ತಱಿ ಮತ್ತು ಸಲ್ ಎರಡೂ ಕ್ರಿಯಾಪದಗಳು ಸೇರಿದಾಗ ಅದಱ ಅರ್ಥ ಖಂಡಿತವಾಗಿ ತೀರ್ಮಾನಿಸು ಎಂದಾಗುತ್ತದೆ. (ತಱಿಸಂದಾಯ=clear-cut decision)
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ತರಿ, ತಱಿ