ತಾಯೆ ಬಾರೆ ಮೊಗವ ತೋರೆ ಕನ್ನಡಿಗರ ಮಾತೆಯೆ !
ಬೆಂಗಳೂರಿನ ಕನ್ನಡೇತರರು ಕನ್ನಡವನ್ನು ಬಳಸುವುದಕ್ಕೆ ಹಿಂದೆ ಮುಂದೆ ನೋಡಿ, ಅದು ತಮಗೆ ಅವಮಾನ ಅಂತಾರಲ್ಲ, ಇದಕ್ಕೆ ಏನು ಹೇಳಬೇಕು. ಸ್ವೀಡನ್ ದೇಶದ ಸಿಸಿಲಿಯ ಎಂಬುವಳು "ಸುಳ್ಯ" ದ ಸ್ನೇಹ ಶಾಲೆಯಲ್ಲಿ "ತಾಯೆ ಬಾರೆ ಮೊಗವ ತೋರೆ" ಹಾಡನ್ನು ಕಲಿತು ಹಾಡಿರುವುದು ಇಲ್ಲಿದೆ.
http://www.youtube.com/watch?v=TWsaExBQ9Vs&sns=fb