ತಾಳಿ...

ತಾಳಿ...

ಕವನ

 

ತಾಳಿ...
 
ಮರುಳಾ...
ಕತ್ತಿಗೆ ಕಟ್ಟುವ ತಾಳಿ 
ಕೆಲವರಿಗೆ ವರವಾಗಿದೆ  
ಸುಮಧುರ ಸ್ವರವಾಗಿದೆ... 
ಬಯಸಿದ ಬಾಳಿನ ಹಾಡಿಗೆ 
ಕೋಕಿಲ ಕೊರಳಾಗಿದೆ...
ಆದರೆ...ಕೆಲವರಿಗೆ 
ತಡೆಯದ ಹೊರೆಯಾಗಿದೆ 
ಇಂಚಿಂಚಾಗಿ ಬಿಗಿಹಿಡಿದು 
ಪ್ರಾಣವ ತೆಗೆಯುವ ಉರುಳಾಗಿದೆ...
-ಮಾಲು