ತುಂಟ ಬೊಂಬೆ..! By rjewoor on Tue, 04/30/2013 - 12:44 ಕವನ ತುಂಟ ಬೊಂಬೆ. ಮಾತಾಡುತ್ತಾಳೆ. ಕೀ ಕೊಡಬೇಕಿಲ್ಲ. ಬ್ಯಾಟರಿ ಹಾಕಬೇಕಿಲ್ಲ. ತುಂಟ ಬೊಂಬೆ. ಕುಣಿಯುತ್ತಾಳೆ. .ಹೇಳಿ ಕೊಡಬೇಕಿಲ್ಲ.ಕಲಿಸಿ ಕೊಡಬೇಕಿಲ್ಲ ತುಂಟ ಬೊಂಬೆ.. ಇನ್ನು ಚಿಕ್ಕವಳು, ಶಾಲೆಗೆ ಹೋಗ್ತಾಳೆ.. -ರೇವನ್ Log in or register to post comments