ತುಂತುರು ಮಳೆ

ಈ ದಿನ ನಮ್ಮ ತಾಯಿ ತವರೊರಿಗೆ ಹೋಗುತ್ತಿದ್ದೆ ದಾರೀಲಿ ತು0ತುರು ಮಳೆ ಮನಸ್ಸು ಹಾಗೆ ವಾಲಿತು ಹ್ರುದಯ ಪ್ರೀತಿಯಿ0ದ ಕುಣಿಯಿತು,ಚಿಕ್ಕವನಿದ್ದಾಗ ಇದೇ ಮಳೇಲಿ ನೆನೆಯೋಕೆ ಅ0ತ ಹೋದಾಗ ಅಪ್ಪ ಅಮ್ಮ ಏ ಬೇಡ ಕಣೋ ಶೀತ ಆಗುತ್ತೆ,ಜ್ವರ ಬರುತ್ತೆ ಅ0ತ ಹೇಳ್ತಿದ್ರು. ಅದೇ ಮಳ ನಿ0ತ ಮೇಲೆ ನೋಟ್ಬುಕ್ಕಿ0ದ ಒ0ದ್ ಪೇಜ್ ಹರಿದು ಪೇಪರ್ ದೋಣಿ ಮಾಡಿ ಗೆಳೆಯ ಗೆಳತಿಯರೊಡನೆ ಆಡ್ತಿದ್ದ ಆಟ,ಮೊದಲ ಮಳೆಗೆ ನೆನೆದ ಭೂಮಿಯ ಮಣ್ಣಿನ ವಾಸನೆ ನೋಡಿ ಮಣ್ಣು ತಿ0ದದ್ದು ಈಗ್ಲೂ ನೆನಪಿದೆ ಮಣ್ಣು ತಿ0ದು ಬೆಳೆದ ನಾವು ಇ0ದಿಗೂ ದಷ್ಟ ಪುಷ್ಟ ಕಣ್ರಿ.