ತುಂತುರು ಹನಿಗಳು By Maalu on Wed, 10/17/2012 - 10:35 ಕವನ ನಾನು ಕೃಷ್ಣಾ....ಎಂದೆ ಇವನು ರಾಧಾ...ಎಂದ ಪ್ರೇಮ ಬೆಳೆಯಿತು ದಿನ ಕಳೆಯಿತು; ಇವನಿಗೆ ರುಕ್ಮಿಣಿಯೂ ಇದ್ದಾಳೆಂದು ಈಗ ತಿಳಿಯಿತು -ಮಾಲು ********* ಇವನಿಗೆ ನನ್ನ ಮೇಲೆ ಮಹಾ ಪ್ರಾಣ ಇದು ಇವರ ಮನೆಯವರ ವಾದ; ಅದಕ್ಕಾಗಿಯೇ ನನಗೆ ಕೃತಜ್ಞ ನಾಗದೆ ಕೃತಘ್ನ ನಾದ -ಮಾಲು Log in or register to post comments