ತುರಿ, ತುಱಿ By kannadakanda on Fri, 05/22/2009 - 14:44 Log in or register to post comments ಬರಹ ತುರಿ= ಕೊಱೆ, ಟೊಳ್ಳಾಗುವಂತೆ ತೋಡು, ತುರಿದಿಟ್ಟ ವಸ್ತು. ಉದಾಹರಣೆ: ಕಾಯನ್ನು ತುರಿ, ತರಕಾರಿಯನ್ನು ತುರಿ, ಕಾಯ್ತುರಿ. ತುಱಿ=ಕಡಿತ, ಕಡಿ. ಉದಾಹರಣೆ: ಕಂಬಳಿ ಹುೞು ಬಿದ್ದ ಕಡೆ ಮೈ ತುಱಿಸುತ್ತದೆ. ತುಱುಚೆಗಿಡ= ಮುಟ್ಟಿದರೆ ತುಱಿಯುಂಟಾಗುವ ಗಿಡ. ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ Select ratingGive it 1/5Give it 2/5Give it 3/5Give it 4/5Give it 5/5 No votes yet Rating Select ratingGive it 1/5Give it 2/5Give it 3/5Give it 4/5Give it 5/5 No votes yet