ತುಳಸೀ ವನ - ಬ್ಲಾಗ್ ತಾಣ

ತುಳಸೀ ವನ - ಬ್ಲಾಗ್ ತಾಣ

 ಬೋರೆಹಣ್ಣಿನ ಮೇಲಿನ ಬರಹವೊಂದನ್ನು ಸಂಪದದಲ್ಲಿ ಓದುತ್ತಿದ್ದಾಗ ಶಬರಿಯ ಕತೆ ನೆನಪಾಗಿ, ಕಾದಿರುವಳು ಶಬರಿ ಪದ್ಯಕ್ಕಾಗಿ ಗೂಗಲಿಸಿದಾಗ ಕಂಡದ್ದು 


ತುಳಸೀವನವೆಂಬ ಸುಂದರ ಜಾಲ ತಾಣ.    ಕ್ರಿಸ್ಮಸ್ ಮಾಸದ ಮೇಲೊಂದು ಸುಂದರ ಕವನವಿದೆ.      ಹಾಗೆಯೇ, ಕಚಗುಳಿ ಇಡುವ ಕಮೆಂಟುಗಳು. ಆ ತಾಣದಲ್ಲಿರುವ ಒಂದು ವಿಶೇಷತೆಯನ್ನು ನಮ್ಮ ಸಂಪದದಲ್ಲೂ ಹಾಕಬಹುದು - ಕನ್ನಡ/ಇಂಗ್ಲೀಷ್ ಗಳನ್ನು ಬೇಕಾದಾಗ ಬದಲಿಸಿ ಟೈಪ್ ಮಾಡುವ ತಾಣದಲ್ಲೇ ಇರುವ ಕೀಲಿಮಣೆ. 

 


 

Comments