ತೆರೆ ಆಗಸ

ತೆರೆ ಆಗಸ

ಕವನ

ಸಂಕೋಚ ಪಟ್ಟಿದ್ದು ನಾನೇ,
ಪಕ್ಷಪಾತ ಮಾಡಿದ್ದು ನಾನೇ,
ಅನುಭವಿಸುತ್ತಿರುವುದು ನಾನೇ,


 ತೆರೆ ಆಗಸ
ನಾನಾಗುವೆ ಕಸ,
ಬಿತ್ತು ನಿನ್ನನು ನನ್ನಲಿ
ಮೊಳಕೆಯೊಡೆಯಲಿ ನನ್ನತನ.


 


                                -Madhav Radder