ತೊಲಗಲಿ ಭ್ರಷ್ಟರು... By jm.mahesh012@g… on Mon, 04/11/2011 - 22:45 ಕವನ ಭ್ರಷ್ಟಾಚಾರವನ್ನು ತೊಲಗಿಸಲು ಮಾಡಿದರು ಅಣ್ಣ ಉಪವಾಸ... ಸಾಧ್ಯವಾಗಲಿ ಇದರಿಂದ ಭ್ರಷ್ಟರ ಕಾರಗೃಹ ವಾಸ... ಮುಂದುವರಿಯದಿರಲಿ ರಾಜಾಕಾರಣಿಗಳ ಕಪ್ಪು ಹಣದ ಪ್ರವಾಸ.. ಇನ್ನಾದರು ನಾಗರೀಕರ ಜೀವನ ಸಾಗಲಿ ಅನಾಯಾಸ.. Log in or register to post comments