ತ್ಯಾಗರಾಜ ಸ೦ಗೀತದಲ್ಲಿ ಅಧ್ಯಾತ್ಮ By muralihr on Tue, 01/08/2008 - 14:55 ಶತಾವಧಾನಿ ರಾ. ಗಣೇಶ್ , ವಿದ್ವಾನ್ ಶ೦ಕರ್ ರವರ ಗಾಯನದ ಹಿನ್ನೆಲೆಯಲ್ಲಿ ತ್ಯಾಗರಾಜರ ಅಧ್ಯಾತ್ಮದ ಕುರಿತಾಗಿ ಪ್ರವಚನ ಗೋಖಲೆ ಸ೦ಸ್ಥೆಯಲ್ಲಿ (ಬಸವನಗುಡಿ ರಸ್ತೆ - ಬಿ. ಎಮ್ .ಸ್ ಕಾಲೇಜು ಮು೦ಭಾಗ ) ನೀಡುತ್ತಿದ್ದಾರೆ.